Youtube-colorCreated with Sketch. Facebook-colorCreated with Sketch.
  • ಪ್ರಧಾನ ಸಂಪಾದಕರು : ನಾಗರಾಜ್ ಅರೆಹೊಳೆ
  • Chief Editor : Nagaraj Arehole
  • [email protected]
  • Chief Editor : Nagaraj Arehole
  • ಪ್ರಧಾನ ಸಂಪಾದಕರು : ನಾಗರಾಜ್ ಅರೆಹೊಳೆ
  • [email protected]
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೊಡಗು
    • ಕೋಲಾರ
    • ರಾಯಚೂರು
    • ರಾಮನಗರ
    • ಕೊಪ್ಪಳ
    • ಚಿಕ್ಕಮಗಳೂರು
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ರಾಜಕೀಯ
  • ಸಿನಿಮಾ-ಮನರಂಜನೆ
  • ಅಪರಾಧ
  • ಕ್ರೀಡೆ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ರಾಜ್ಯ
  • ದೇಶ
  • ವಿದೇಶ
  • ಪುರಾಣ
  • ಇತಿಹಾಸ
  • ಇತರೆ ಸುದ್ದಿ
karnataka news neat
  • ಬ್ಲಾಗ್
  • ಜಿಲ್ಲಾ ಸುದ್ದಿ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಬೀದರ್
    • ಬಾಗಲಕೋಟೆ
    • ಬಳ್ಳಾರಿ
    • ಚಾಮರಾಜನಗರ
    • ದಕ್ಷಿಣ ಕನ್ನಡ
    • ಚಿಕ್ಕಬಳ್ಳಾಪುರ
    • ಮಂಗಳೂರು
    • ಧಾರವಾಡ
    • ದಾವಣಗೆರೆ
    • ಚಿತ್ರದುರ್ಗ
    • ಗದಗ
    • ಹಾಸನ
    • ವಿಜಯಪುರ
    • ಹಾವೇರಿ
    • ಕಲಬುರ್ಗಿ
    • ಕೋಲಾರ
    • ರಾಯಚೂರು
    • ಕೊಡಗು
    • ರಾಯಚೂರು
    • ರಾಮನಗರ
    • ಕೊಪ್ಪಳ
    • ತುಮಕೂರು
    • ಮೈಸೂರು
    • ಮಂಡ್ಯ
    • ಉಡುಪಿ
    • ಚಿಕ್ಕಮಗಳೂರು
    • ಉತ್ತರ ಕನ್ನಡ
    • ವಿಜಯನಗರ
    • ಶಿವಮೊಗ್ಗ
    • ಯಾದಗಿರಿ
  • ವಿಶೇಷ ಅಂಕಣ
  • ಧರ್ಮ-ಸನಾತನ
  • ರಾಜಕೀಯ
  • ಸಿನಿಮಾ-ಮನರಂಜನೆ
  • ಅಪರಾಧ
  • ಕ್ರೀಡೆ
  • ಆರೋಗ್ಯ-ಆಹಾರ
  • ತಂತ್ರಜ್ಞಾನ
  • ಕೃಷಿ-ಪರಿಸರ
  • ಕನ್ನಡ-ಸಾಹಿತ್ಯ-ಸಂಸ್ಕೃತಿ
  • ಶಿಕ್ಷಣ-ಸ್ಪರ್ಧಾತ್ಮಕ-ಉದ್ಯೋಗ
  • ವಾಣಿಜ್ಯ-ವ್ಯಾಪಾರ
  • ಜ್ಯೋತಿಷ್ಯ
  • ರಾಜ್ಯ
  • ದೇಶ
  • ಪುರಾಣ
  • ವಿದೇಶ
  • ಇತಿಹಾಸ
Home > ಬೆಳಗಾವಿ
48 views 1 sec 0 comments

ಐಪಿಎಸ್ ಅಧಿಕಾರಿಗಳ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆ ತರೆಯುತ್ತಿದ್ದ ಆರೋಪಿ ವಶಕ್ಕೆ

In ಬೆಳಗಾವಿ
November 15, 2024

ಬೆಳಗಾವಿ: ಐಪಿಎಸ್ (IPS) ಅಧಿಕಾರಿಗಳ ಹೆಸರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ನಕಲಿ ಖಾತೆ ತೆರೆದು ಹಣಕ್ಕೆ ಬೇಡಿಕೆ ಇಟ್ಟು ವಂಚಿಸುತ್ತಿದ್ದ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬೆಳಗಾವಿ (Belagavi) ಜಿಲ್ಲಾ ಸಿಇಎನ್ ಆರೋಪಿಸಿಯನ್ನು ಬಂಧಿಸಿದ್ದಾರೆ. ಆರೋಪಿಯು ರಾಜಸ್ಥಾನ ಮೂಲದ ಅರ್ಬಾಜ್ ಖಾನ್ ಎನ್ನಲಾಗಿದೆ. ಬಂಧಿತ ಆರೋಪಿ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ್ ಗುಳೇದ್, ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನ್ಯಾಮಗೌಡ, ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಹೆಸರಿನಲ್ಲಿ ನಕಲಿ ಖಾತೆ ತೆರೆದಿದ್ದ.

ಆರೋಪಿಯು ನಕಲಿ ಖಾತೆಗಳ ಮೂಲಕ ಹಣಕ್ಕೆ ಬೇಡಿಕೆ ಇಟ್ಟು ವಂಚಿಸುತ್ತಿದ್ದ. ಹೀಗಾಗಿ ಬೆಳಗಾವಿ ಎಸ್ಪಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಾಗಿ ಬಲೆ ಬೀಸಿದ್ದರು. ಸದ್ಯ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇತ್ತೀಚಗೆ ಇಂಥವರ ಹಾವಳಿ ಹೆಚ್ಚಾಗಿದ್ದು, ನಕಲಿ ಖಾತೆ ತರೆದು ವಂಚಿಸುತ್ತಿದ್ದಾರೆ. ಹೀಗಾಗಿ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕೆಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ಈ ಸುದ್ದಿ ಹಂಚಿಕೊಳ್ಳಿ

Related Posts:

  • belagavi-news_-drinks-party-in-the-ankali-police-station-suspension-of-head-constable
    ಠಾಣೆಯಲ್ಲೇ ಎಣ್ಣೆ ಪಾರ್ಟಿ; ಸಿಬ್ಬಂದಿ ಅಮಾನತು
  • Belagavi-ASI-DEATH-PSI-SUSPEND
    ರಸ್ತೆ ಅಪಘಾತ ಪ್ರಕರಣದಲ್ಲಿ ಎಎಸ್ ಐ; ಪಿಎಸ್ ಐ ಅಮಾನತು
  • accused-jayesh-poojari
    ಪಾಕ್ ಪರ ಘೋಷಣೆ ಕೂಗಿದ ಪಾತಕಿ; ಜನರಿಂದ ಧರ್ಮದೇಟು!
  • did-husband-kill-his-wife-for-twenty-thousand-rupees_-what-happened-between-the-couple-chikodi-taluk
    ಹಣಕ್ಕಾಗಿ ಪತ್ನಿಯನ್ನೇ ಕೊಲೆ ಮಾಡದ ಕ್ರೂರ ಪತಿ!
  • rain-2024-07-23t075033.871
    ಮಳೆಯ ಆರ್ಭಟ; ಈ ಜಿಲ್ಲೆಗಳಿಗೆ ರಜೆ ಘೋಷಣೆ
Tags: Belagavi, Fake Account, IPS, Police, Sp
Post navigation
← ಇಡಿ ವಿಚಾರಣೆಗೆ ಹಾಜರಾದ ನೌಕರ ವಜಾ ಶ್ರೀಲಂಕಾ ಸಂಸತ್ ಚುನಾವಣೆ ಅನುರಾ ಕುಮಾರ್ ದಿಸ್ಸಾನಾಯಕೆ ನೇತೃತ್ವದ ಪಕ್ಷಕ್ಕೆ ಜಯ →
Related Post
ಡಿ. 9 ರಿಂದ ಅಧಿವೇಶನ; ಹೇಗಿದೆ ತಯಾರಿ?
Honnappa December, 2024
ಸಿ.ಟಿ. ರವಿ ಪ್ರಕರಣದಲ್ಲಿ ಅಮಾನತಾಗಿರುವ ಸಿಪಿಐ ಹೇಳಿದ್ದೇನು?
Honnappa December, 2024
ಸಿಎಂ ರಾಜೀನಾಮೆ ಕೇಳಿದವರ ವಿರುದ್ಧ ಗುಡುಗಿದ ಲಕ್ಷ್ಮೀ ಹೆಬ್ಬಾಳ್ಕರ್!
Honnappa September, 2024
ಗುತ್ತಿಗೆದಾರನದ್ದು ಸರ್ಕಾರಿ ಯೋಜಿತ ಆತ್ಮಹತ್ಯೆ!
ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳಿಗೆ ಪರಿಹಾರ ಸಿಗುವ ನಂಬಿಕೆ ಇಲ್ಲ!
Honnappa December, 2024

ಪ್ರಸ್ತುತ ಸುದ್ದಿ / RECENT POST

  • ವಿನಯ್ ಕುಲಕರ್ಣಿ ಕಾರ್ ಸೀಜ್!!
  • ಇಶಾನ್‌ vs ಸಂಜು ? ಇಂಗ್ಲೆಂಡ್‌ಸರಣಿಗೆ ಯಾರು ಬೆಸ್ಟ್‌ ವಿಕೆಟ್‌ ಕೀಪರ್‌?
  • ಗುಂಡೇಟಿಗೆ ಶಾಸಕ ಬಲಿ!!
  • ಶುರುವಿಟ್ಟರು ಡಿಕೆಶಿ!!
  • ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿ!
  • ಕಾಂತರಾಜು ಜಾತಿಗಣತಿ ವಿರುದ್ಧ ಒಕ್ಕಲಿಗರ ಸಂಘದ ಆಕ್ರೋಶ!
  • Indira Canteen: “ಅನ್ನ”ರಾಮಯ್ಯ ಜಾರಿಗೆ ತಂದ ಇಂದಿರಾ ಕ್ಯಾಂಟೀನ್ ಖಾಸಗಿ ಸಂಸ್ಥೆಗಳ ಪಾಲು!?
  • Leopard: ನೆಲಮಂಗಲದಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ!
  • Yuzvendra Chahal divorce case: ವಿಚ್ಛೇಧನ ವದಂತಿ ಬಗ್ಗೆ ಮೌನ ಮುರಿದ ಕ್ರಿಕೆಟರ್‌ ಯಜ್ವೇಂದ್ರ ಚಹಲ್‌
  • PM Modi ನಾನು ಮನುಷ್ಯ; ದೇವರಲ್ಲ; ನನ್ನಿಂದಲೂ ತಪ್ಪಾಗುತ್ತದೆ ಎಂದ ಮೋದಿ

Karnataka News Beat

Skip to content
  • Home
  • Home – Copy
  • Privacy Policy
  • Refund Policy
  • Terms and condition
  • ಪ್ರಸ್ತುತ ಸುದ್ದಿ
  • ಬ್ಲಾಗ್