ಆನ್ ಲೈನ್ ವಂಚಕರಿದ್ದಾರೆ ಎಚ್ಚರ! ಸ್ವಲ್ಪ ಮೈಮರೆತರೂ ಲಕ್ಷ ಲಕ್ಷ ಢಮಾರ್!!
ಆನ್ ಲೈನ್ ವಂಚಕರ ಕುರಿತು ಎಷ್ಟು ಜಾಗೃತಿ ಮೂಡಿಸಿದರೂ ವಂಚನೆ ನಿಲ್ಲುತ್ತಿಲ್ಲ. ಷೇರು ಮಾರುಕಟ್ಟೆಯಲ್ಲಿ ಹಣ ಡಬಲ್ ಮಾಡುತ್ತೇವೆ ಎಂದೋ, ನಿಮ್ಮನ್ನು ಡಿಜಿಟಲ್ ಅರೆಸ್ಟ್ ಮಾಡಲಾಗಿದೆ ಎಂದು ಬೆದರಿಸಿ ಕೋಟ್ಯಂತರ ರೂ. ವಂಚನೆ ಮಾಡಿದ ಕೇಸ್ ಗಳು ನಿತ್ಯ ಸುದ್ದಿಯಾಗುತ್ತಿವೆ. ಹಾಗಾದರೆ, ಏನಿದು ಆನ್ ಲೈನ್ ವಂಚನೆ? ವಂಚಕರು ಹೇಗೆ ಟ್ರ್ಯಾಪ್ ಮಾಡ್ತಾರೆ? ಜನ ಹೇಗೆ ಸುರಕ್ಷತೆಯಿಂದ ಇರಬೇಕು ಎಂಬುದರ ಮಾಹಿತಿಯೇ ಈ ಸ್ಟೋರಿ.ಹೌದು, ಕರ್ನಾಟಕದಲ್ಲಿ ದಿನೇ ದಿನೆ ಸೈಬರ್ ವಂಚನೆಗಳ ಪ್ರಕರಣಗಳು ಜಾಸ್ತಿಯಾಗುತ್ತಿವೆ. ಇದಕ್ಕೆ ಬೆಸ್ಟ್… Read More
