Holy dip in river Ganges: ಗಂಗೆಯಲ್ಲಿ ಪುಣ್ಯಸ್ನಾನ ಮಾಡದೇ ಹಿಂದಿರುಗಿದ್ದರೇ ಮಾರಿಷಿಯಸ್ ಪ್ರಧಾನಿ?
2013ರ ಕುಂಭಮೇಳದ ಘಟನೆ ಬಿಚ್ಚಿಟ್ಟ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಕೊಳಕು, ತ್ಯಾಜ್ಯ ನೋಡಿ ಗಂಗಾಸ್ನಾನ ಮಾಡದೇ ವಾಪಸಾಗಿದ್ದ ವಿದೇಶಿ ನಾಯಕ ಹಿಂದಿನ ಸಮಾಜವಾದಿ ಪಕ್ಷದ ಅವಧಿಯಲ್ಲಿನ ಅವ್ಯವಸ್ಥೆ ಬಗ್ಗೆ ಯೋಗಿ ಕಿಡಿ ಲಕ್ನೋ: ಉತ್ತರಪ್ರದೇಶದ ಪ್ರಯಾಗ್ ರಾಜ್ ನಲ್ಲಿ ಮಹಾಕುಂಭಮೇಳಕ್ಕೆ ಕ್ಷಣಗಣನೆ ಆರಂಭವಾಗಿರುವಂತೆಯೇ ಆಡಳಿತಾರೂಢ ಬಿಜೆಪಿ ಸರ್ಕಾರ ಮತ್ತು ಪ್ರತಿಪಕ್ಷ ಸಮಾಜವಾದಿ ಪಕ್ಷದ ನಡುವೆ ವಾಗ್ಯುದ್ಧವೂ ಆರಂಭವಾಗಿದೆ. ಹಿಂದಿನ ಎಸ್ಪಿ ನೇತೃತ್ವದ ಸರ್ಕಾರದ ಆಡಳಿತದ ವಿರುದ್ಧ ಹರಿಹಾಯ್ದಿರುವ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, “2013ರಲ್ಲಿ ಕುಂಭಮೇಳಕ್ಕೆ… Read More
