(Offer for female students!)ಮಗುವಿಗೆ ಜನ್ಮ ನೀಡಿ, 81,000 ರೂ. ಬಹುಮಾನ ಗೆಲ್ಲಿ: ವಿದ್ಯಾರ್ಥಿನಿಯರಿಗೆ ಆಫರ್!
ದೇಶದ ಜನನ ಪ್ರಮಾಣ (Birth Rate)ಹೆಚ್ಚಿಸಲು ರಷ್ಯಾದಿಂದ ಈ ಘೋಷಣೆ ಚೀನಾ, (china)ಜಪಾನ್ (japan) ಬಳಿಕ ರಷ್ಯಾದಿಂದಲೂ ಜನನ ಪ್ರಮಾಣ ಏರಿಕೆಗೆ ಹರಸಾಹಸ ಮಾಸ್ಕೋ: “ಆರೋಗ್ಯವಂತ ಮಗುವಿಗೆ ಜನ್ಮ ನೀಡಿ, 81,000 ರೂ. ಬಹುಮಾನ ಗೆಲ್ಲಿ!”ಇದು 25ರೊಳಗಿನ ವಿದ್ಯಾರ್ಥಿನಿಯರಿಗೆ ರಷ್ಯಾದ ಪ್ರಾಂತ್ಯವೊಂದರ ಆಡಳಿತ ನೀಡಿರುವ ಆಫರ್(Offer). ಜನನ ಪ್ರಮಾಣವು ತೀವ್ರ ಕುಸಿತ(Decrease) ಕಾಣುತ್ತಿರುವ ಹಿನ್ನೆಲೆಯಲ್ಲಿ ಕರೇಲಿಯಾ (Karelia) ಪ್ರಾಂತ್ಯದ ಆಡಳಿತವು ಇಂಥದ್ದೊಂದು ‘ಸಾಹಸ’ಕ್ಕೆ ಕೈಹಾಕಿದೆ. ಈ ಮೂಲಕ ಜನನ ಪ್ರಮಾಣವನ್ನು ಹೆಚ್ಚಿಸಲು ಹರಸಾಹಸ ಪಡುತ್ತಿರುವ ಚೀನಾ ಮತ್ತು… Read More
